top news 🔴ಯಶಸ್ವಿನಿ ಚಿಕಿತ್ಸೆಗೆ ದರ ವಿಘ್ನ: ಅವೈಜ್ಞಾನಿಕ ಬೆಲೆ ನಿಗದಿ ಆರೋಪ, ಖಾಸಗಿ ಆಸ್ಪತ್ರೆಗಳಿಂದಲೂ ಆಕ್ಷೇಪ 🔴BIG NEWS: ಗುಜರಾತ್ ವಿಧಾನಸಭೆ ಚುನಾವಣೆ: ಇಂದು ಬೆಳಗ್ಗೆ 8 ಗಂಟೆಯಿಂದ ಮೊದಲ ಹಂತದ ಮತದಾನ ಪ್ರಾರಂಭ🔴"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ': ಭಾರತದ ಜಿ20 ಅಧ್ಯಕ್ಷತೆ ಇಂದು ಆರಂಭಟ್!🔴ಕೊಹ್ಲಿ ಬಿಟ್ಟು ಬೇರೆ ಯಾರಿಗೂ ಆ ರೀತಿ ಸಿಕ್ಸ್ ಹೊಡೆಯಲು ಆಗಲ್ಲ ಎಂದ ಹ್ಯಾರಿಸ್ ರೌಫ್🔴ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರವೆಸಗಲು ರಷ್ಯಾ ಸೈನಿಕರ ಪತ್ನಿಯರಿಂದಲೇ ಪ್ರೋತ್ಸಾಹ; ಶಾಕಿಂಗ್ ಸಂಗತಿ ಬಹಿರಂಗಪಡಿಸಿದ ಉಕ್ರೇನ್ ಪ್ರಥಮ ಮಹಿಳೆ🔴ಪತಿ ಸತ್ತು ವರ್ಷ ತುಂಬುವುದರೊಳಗೆ ಎರಡನೇ ವಿವಾಹಕ್ಕೆ ಮೀನಾ ಸಜ್ಜು! ಕುಟುಂಬಸ್ಥರ ಒತ್ತಡಕ್ಕೆ ಮಣಿದರಾ ಬಹುಭಾಷಾ ನಟಿ?🔴ಡಿ. 6 ರಿಂದ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ🔴ವಿದ್ಯಾರ್ಥಿವೇತನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ: ಸಿದ್ದರಾಮಯ್ಯ ತೀವ್ರ ಆಕ್ರೋಶ🔴
Translate
ಈ ಸುದ್ದಿ ನೀವು ಓದಲೇಬೇಕು
ಈ ಸುದ್ದಿ ನೀವು ಓದಲೇಬೇಕು(You have to wait 20 seconds.ಕಾಯಿರಿ)
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆ್ಯಂಬುಲೆನ್ಸ್ ಚಲಾಯಿಸಿ, 4 ವಾಹನಗಳಿಗೆ ಡಿಕ್ಕಿ ಹೊಡೆದಿರುವಂತಹ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ 10ನೇ ಕ್ರಾಸ್ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಸಂಜೀವ್ನನ್ನು ಹಿಡಿದು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
...