Type Here to Get Search Results !

ಪಡಿತರ ಚೀಟಿದಾರರಿಗೆ(ration cards) ಮತ್ತೊಂದು ತಲೆನೋವು -karavalivaninews

ಸಾಂದರ್ಭಿಕ ಚಿತ್ರ

@karavalivani, @ಕರಾವಳಿವಾಣಿ

 

 ಈ ಸುದ್ದಿ ಓದಲು ಕ್ಲಿಕ್ ಮಾಡಿ


ರಾಜ್ಯದಲ್ಲಿ ಪಡಿತರ(ration cards) ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಅಲ್ಲಿ ಎರಡು ಬಾರಿ ಬಯೋಮೆಟ್ರಿಕ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದಾಗಿ ಪಡಿತರ ಚೀಟಿದಾರರಿಗೆ ತೊಂದರೆ ಅನುಭವಿಸುವಂತಹಗಿದೆ 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಡಿತರ ಪಡೆಯಲು ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕಿದ್ದು,ಸರ್ವರ್ ಸಮಸ್ಯೆಯ ಕಾರಣ  ನ್ಯಾಯಬೆಲೆ ಅಂಗಡಿಗಳ ಎದುರು ಸರತಿ ಸಾಲು ಕಂಡು ಬರುತ್ತಿದೆ.ಪಡಿತರ ಚೀಟಿದಾರರು ತಮ್ಮ ಅದೆಷ್ಟೋ ಕೆಲಸಗಳನ್ನು ಬದಿಗಿಟ್ಟು ರೇಷನ್ ಅಂಗಡಿ ಗೆ ಬಂದರೆ ಈ ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ನಭಾಗ್ಯ ಯೋಜನೆಗಳ ಪಡಿತರ(ration cards) ಪಡೆಯಲು ಪ್ರತ್ಯೇಕವಾಗಿ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ.

ಆಹಾರ ಇಲಾಖೆ ತಂತ್ರಾಂಶಕ್ಕೆ ಡಬಲ್ ಬಯೋಮೆಟ್ರಿಕ್ ವ್ಯವಸ್ಥೆ ಅಪ್ಡೇಟ್ ಮಾಡಲಾಗಿದ್ದು, ಸರ್ವರ್ ಸಮಸ್ಯೆ ಎದುರಾಗಿದೆ. ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕಾಗಿರುವುದರಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಗೊಂದಲ ಉಂಟಾಗಿರುವುದರಿಂದ ಪಡಿತರ ಚೀಟಿದಾರರು ತೊಂದರೆ ಅನುಭವಿಸುವಂಥಾಗಿದೆ ಎಂದು ಹೇಳಲಾಗಿದೆ. ಈ ಸಮಸ್ಯೆ ವಿರುದ್ಧ ಜನಸಾಮಾನ್ಯರು ಈಗಾಗಲೇ ಕೆಂಡಮಂಡಲ ರಾಗಿದ್ದಾರೆ ಆದಷ್ಟು ಬೇಗ ಈ ಸಮಸ್ಯೆ ಬಗ್ಗೆ ಹರಿದರೆ ಪಡಿತರ ಸಂತೋಷ ಪಡುತ್ತಿದ್ದರು ಅಲ್ಲವೇ 

ahara.kar.nic.in ration card, Ration Card online,Ration card Karnataka,   Ration card download Karnataka, Ration Card Status, ahara.kar.nic.in ration 

 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close