@karavalivani, @ಕರಾವಳಿವಾಣಿ
ಕೋಟ: ಶ್ರೀ ರಕ್ತೇಶ್ವರಿ ದೇವಸ್ಥಾನ ಮತ್ತು ಪರಿವಾರ ಪಾಂಡೇಶ್ವರ ಸಾಸ್ತಾನ, ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ
ಸೆ.26ನೇ ಸೋಮವಾರದಿಂದ ಶ್ರೀ ಕ್ಷೇತ್ರದಲ್ಲ ಶರನ್ನವರಾತ್ರಿ ಉತ್ಸವವು ಪ್ರತಿದಿನ ಚಂಡಿಕಾಪಾರಾಯಣದೊದಿಗೆ ಸರ್ವಾಲಂಕಾರ ಪೂಜೆಸಹಿತ ಅ.5 ಬುಧವಾರ ಪರ್ಯಂತ ನಡೆಯಲಿದೆ
ಸೆ.30 ಶುಕ್ರವಾರ ಲಲಿತಾ ಪಂಚಮಿ ಅ.3ರಂದು ಸೋಮವಾರ ದುರ್ಗಾಷ್ಠಮಿ,ಅ.2 ರವಿವಾರ ಶಾರದ ಪೂಜೆ, ಅ.4 ಮಂಗಳವಾರ ಮಹಾನವಮಿ.ದುರ್ಗಾಯಾಗದೊಂದಿಗೆ 12.30ಕ್ಕೆ ಮಾಹಾಪೂಜೆ,ಅನ್ನಸಂತರ್ಪಣೆ. ಸಂಜೆ 6-30ಕ್ಕೆ ಸರಿಯಾಗಿ ಪಂಚವರ್ಣ ಮಹಿಳಾ ಭಜನಾ ಮಂಡಳಿ ಕೋಟ ಇವರಿಂದ ಭಜಾನಾ ಸಂಕೀರ್ತನೆ 5-10-2022ನೇ ಬುಧವಾರ ವಿಜಯದಶಮಿ, ವಾಹನ ಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ. ಈ ಎಲ್ಲಾ ದೇವತಾ ಕಾರ್ಯಕ್ಕೆ ಪಾಲ್ಗೊಳ್ಳಲು
ರಕ್ತೇಶ್ವರಿ ದೇವಳದ ಧರ್ಮದರ್ಶಿಗಳು ಕೆ.ವಿ ರಮೇಶ್ ರಾವ್ ಪಾಂಡೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.