Type Here to Get Search Results !

ರೇಡಿಯೊ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ ಅರ್ಪಿಸುತ್ತಿದೆ ...*ಪುರಾಣಾಮೃತ- ಪೌರಾಣಿಕ ಪಾತ್ರ ಜೀವನ ಸೂತ್ರ-Karavalivani


@karavalivani, @ಕರಾವಳಿವಾಣಿ
ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ  ಅರ್ಪಿಸುತ್ತಿದೆ ..ಪುರಾಣಾಮೃತ- ಪೌರಾಣಿಕ ಪಾತ್ರ ಜೀವನ ಸೂತ್ರ
  ಸರಣಿ ಕಾರ್ಯಕ್ರಮ. ಈ ಸರಣಿಯ 62ನೇ ಸಂಚಿಕೆ 
  ಸೆಪ್ಟೆಂಬರ್ ತಿಂಗಳ ದಿನಾಂಕ 24 ರಂದು ಶನಿವಾರ 
 ಸಂಜೆ 4.15ಕ್ಕೆ ಪ್ರಸಾರವಾಯಿತು  ಉಪನ್ಯಾಸಕರಾದ ಮುಂಡಾಜೆ ಕುಮಾರೇಶ್ವರ ಭಟ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಸೆಪ್ಟೆಂಬರ್ 25 ರಂದು ಮಧ್ಯಾಹ್ನ 12.15ಕ್ಕೆ ಇದರ ಮರುಪ್ರಸಾರವಿರುವುದು.
 
📻
*ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ*

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close