Type Here to Get Search Results !

ರೇಡಿಯೊ ಮಣಿಪಾಲ್ 90.4 Mhz-ದೇಸಿ ಸೊಗಡು ಸಮುದಾಯ ಬಾನುಲಿ -Karavalivani


@karavalivani, @ಕರಾವಳಿವಾಣಿ
ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ಅರ್ಪಿಸುತ್ತಿದೆ.. .
 ಆರೋಗ್ಯ ದರ್ಶನ  . ಈ  ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಕಿರಣದ ಪಾತ್ರದ ಕುರಿತು ಮಣಿಪಾಲ್  ಮಾಹೆಯ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮತ್ತು ಕಸ್ತೂರ್ಬಾ ಹಾಸ್ಪಿಟಲ್ ನ ರೇಡಿಯೊ ಥೆರಪಿ ಮತ್ತು ಓಂಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಉಮೇಶ್ ವೇಲು  ಮಾಹಿತಿ ನೀಡಲಿದ್ದಾರೆ. ಇದು
  ಸೆಪ್ಟೆಂಬರ್ ತಿಂಗಳ ದಿನಾಂಕ 21ರಂದು ಬುಧವಾರ 
ಸಂಜೆ 5  ಗಂಟೆಗೆ ಪ್ರಸಾರವಾಗಲಿದೆ.
ಸೆಪ್ಟೆಂಬರ್ 22ರಂದು ಮಧ್ಯಾಹ್ನ 1 ಗಂಟೆಗೆ  ಇದರ ಮರುಪ್ರಸಾರವಿರುವುದು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close