ಉಪ್ಪಳ : ತನ್ನ ಅಮ್ಮನ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವಂತೆ ಉಪ್ಪಳದ ವ್ಯಕ್ತಿಯೋರ್ವರು ಮನವಿ ಮಾಡಿಕೊಂಡಿದ್ದಾರೆ.
ಉಪ್ಪಳ ಗ್ರಾಮದ ಪುರಂದರವರ ತಾಯಿ ಚಂದ್ರಾವತಿ ರವರಿಗೆ ಕೆಲವು ಹಿಂದೆ ಪಾರ್ಶ್ವ ವಾಯು (Stroke) ಆಗಿತ್ತು ,ಆ ಸಮಯದಲ್ಲಿ ಕೂಲಿ ಕೆಲಸ ಮಾಡಿ ಅವರಿವರ ಹತ್ತಿರ ಸಾಲ ಮಾಡಿ ಅದಕ್ಕೆ ಔಷಧಿ ಮಾಡಿ ಇನ್ನೇನು
ಕಮ್ಮಿ ಆಗುತ್ತಿದೆ ಎನ್ನುವಾಗಲೇ ಎರಡನೇ ಬಾರಿ ಪಾರ್ಶ್ವ ವಾಯು (Stroke)ಅಟ್ಯಾಕ್ ಆಗಿದೆ ಸದ್ಯಕ್ಕೆ ಪುರಂದರವರ ತಾಯಿ ಚಂದ್ರಾವತಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇವರ ಚಿಕಿತ್ಸೆಗೆ ಈವರೆಗೆ ಸುಮಾರು ಹಣವನ್ನು ಖರ್ಚು ಮಾಡಿದ್ದೇನೆ. ಈಗ ಕೆಲಸನೂ ಇಲ್ಲ ಹಣವು ಇಲ್ಲ ಎಂದು ಪುರಂದರವರು ನೋವಿನಿಂದ ಹೇಳಿಕೊಳ್ಳುತ್ತಿದ್ದಾರೆ ಡಾಕ್ಟರ್ ರವರ ಸಲಹೆಯ ಪ್ರಕಾರ ಮುಂದಿನ ಚಿಕಿತ್ಸೆಗಾಗಿ ಹಣ ಬೇಕು ಎಂದು ಹೇಳಿದ್ದಾರೆ
ಈಗಾಗಲೇ ನಾನು ಸಾಲ ಸೊಲ ಮಾಡಿ ಈವರೆಗಿನ ಆಸ್ಪತ್ರೆಯ ಖರ್ಚು-ವೆಚ್ಚಗಳನ್ನು ಭರಿಸಿದ್ದೇನೆ. ಆದರೇ
ಮುಂದಿನ ಆಸ್ಪತ್ರೆಯ ಖರ್ಚು-ವೆಚ್ಚಗಳನ್ನು ಹೇಗೆ ಮಾಡುವುದು ? ಎಂಬುದೇ ನನಗೆ ತಿಳಿಯದಾಗಿದೆ.
ದಯಾಳುಗಳಾದ ತಾವು ನನಗೆ ಆರ್ಥಿಕ ಸಹಾಯ ಮಾಡಿ ನಿಮ್ಮ ಅಮ್ಮ ಎಂದು ನನ್ನ ಅಮ್ಮನ ಜೀವವನ್ನು ಉಳಿಸುವ ಶ್ರೇಷ್ಠ ಕಾರ್ಯದಲ್ಲಿ
ಭಾಗಿಯಾಗಬೇಕೆಂದು ಪುರಂದರವರ ನಿಮ್ಮಲಿ ಬೇಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ 9892920934 ನಂಬರ್ಗಳಿಗೆ ಸಂಪರ್ಕಿಸಬಹುದು. ಆರ್ಥಿಕ ಸಹಾಯ ನೀಡುವವರು ಈ ಕೆಳಗಿನ ನನ್ನBANK OF BARODA ಅಕೌಂಟಿಗೆ ಹಣ ಜಮಾ ಮಾಡಲು ವಿನಂತಿ.
Purandara Babu Rai A/C NO
99250100001797 IFSC Code: BARB0DBNMAR
BANK OF BARODA Branah : NEW MARINE LINES
GOOGLE PAY/ PHONEPAY - 9892920934